Conductor: ಕಂಡಕ್ಟರ್‌ ಹುದ್ದೆಗೆ ಅರ್ಜಿ ಆಹ್ವಾನ SSLC ಪಾಸ್ ಆದವರು ಅರ್ಜಿ ಹಾಕಿ.!

Conductor

ಸರ್ಕಾರಿ ಉದ್ಯೋಗ ಪಡೆಯಬೇಕು ಎನ್ನುವುದು ದೇಶದ ಪ್ರತಿಯೊಬ್ಬ ಬಡ ಹಾಗೂ ಮಧ್ಯಮ ವರ್ಗದ ಕುಟುಂಬದವರ ಬಹು ದೊಡ್ಡ ಕನಸು. ಯಾಕೆಂದರೆ ಕುಟುಂಬದಲ್ಲೂ ಒಬ್ಬರಿಗಾದರೂ ಒಂದು ಸರ್ಕಾರಿ ಹುದ್ದೆ ದೊರೆತಿದೆ ಕುಟುಂಬದ ಆರ್ಥಿಕ ಪರಿಸ್ಥಿತಿ ಬದಲಾಗುತ್ತದೆ ಮತ್ತು ಸಿಗ್ವ ಸ್ಥಾನಮಾನ ಕೂಡ ಬೇರೆಯ ಮಟ್ಟದ್ದಾಗಿರುತ್ತದೆ.

WhatsApp Group Join Now
Telegram Group Join Now

ಹಾಗಾಗಿ ಭದ್ರತೆ ಎನ್ನುವ ಸಮಾಧಾನಕ್ಕಾಗಿ ಕಡಿಮೆ ವಯಸ್ಸಿನಿಂದಲೇ ವಿದ್ಯಾಭ್ಯಾಸ ಮುಗಿದ ಕೂಡಲೇ ಈ ಬಗ್ಗೆ ಯೋಚಿಸುತ್ತಾರೆ ಮತ್ತು ತಮ್ಮ ವಯೋಮಿತಿಯ ಮಿತಿ ಇರುವವರೆಗೂ ಕೂಡ , ತಾವು ಕಂಡ ಕನಸನ್ನು ಸಾಕಾರಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಮತ್ತೊಂದು ವರ್ಗವಿದೆ ಈ ಬಗ್ಗೆ ಆಸಕ್ತಿ ಇದ್ದರೂ ಕಡಿಮೆ ವಿದ್ಯಾಭ್ಯಾಸ ಮಾಡಿದ್ದೇವೆ ನಮಗೆ ಸರ್ಕಾರಿ ಹುದ್ದೆ ಸಿಗುವುದಿಲ್ಲ ಎಂದು ಅರ್ಧದಲ್ಲೇ ಸೋತು ಕೈ ಚೆಲ್ಲುತ್ತಾರೆ.

ವಿಷಯವೇನೆಂದರೆ, SSLC ವಿದ್ಯಾಭ್ಯಾಸ ಮಾಡಿದ್ದರೂ ಸಾಕು ಅನೇಕ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು, ಇದರಲ್ಲಿ ಕಂಡಕ್ಟರ್ ಹುದ್ದೆಗಳು ಕೂಡ ಒಂದು. SSLC ವಿದ್ಯಾಭ್ಯಾಸ ಮಾಡಿದವರಿಗೆ ಈಗ ಇಂತಹ ಅದ್ಭುತ ಅವಕಾಶ ಸಿಗುತ್ತಿದೆ. ರಾಜ್ಯಸ್ಥಾನ ಸ್ಟಾಪ್ ಸೆಲೆಕ್ಷನ್ ಕಮಿಷನ್ ಕಂಡಕ್ಟರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಕ್ಕೆ ಯಾರು ಅರ್ಹರು? ಹೇಗೆ ಅರ್ಜಿ ಸಲ್ಲಿಸಬೇಕು, ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ನೇಮಕಾತಿ ಪ್ರಕ್ರಿಯೆ ಹೇಗೆ ನಡೆಯುತ್ತದೆ ಈ ಕುರಿತಾದ ಮಾಹಿತಿಯನ್ನು ಆಕಾಂಕ್ಷಿಗಳಿಗಾಗಿ ಹಂಚಿಕೊಳ್ಳುತ್ತಿದ್ದೇವೆ. ತಪ್ಪದೇ ಈ ಉದ್ಯೋಗ ಮಾಹಿತಿಯನ್ನು ಅವಶ್ಯಕತೆ ಇರುವವರಿಗೆ ಶೇರ್ ಮಾಡಿ.

ನೇಮಕಾತಿ ಸಂಸ್ಥೆ:- ರಾಜಸ್ಥಾನ ಸ್ಟಾಫ್ ಸೆಲೆಕ್ಷನ್ ಬೋರ್ಡ್ (RSSB)
ಉದ್ಯೋಗ ಸಂಸ್ಥೆ:- ರಾಜಸ್ಥಾನ ರಾಜ್ಯ ಸಾರಿಗೆ ನಿಗಮ
ಒಟ್ಟು ಹುದ್ದೆಗಳ ಸಂಖ್ಯೆ:- 500 ಹುದ್ದೆಗಳು
ಉದ್ಯೋಗ ಸ್ಥಳ:- ರಾಜಸ್ಥಾನದಾದ್ಯಂತ

ವೇತನ ಶ್ರೇಣಿ:- ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ಉತ್ತಮ ಮೊತ್ತದ ವೇತನದೊಂದಿಗೆ ಇನ್ನಿತರ ಸರಕಾರಿ ಸೌಲಭ್ಯಗಳು ಕೂಡ ಸಿಗುತ್ತವೆ

ಶೈಕ್ಷಣಿಕ ವಿದ್ಯಾರ್ಹತೆ:-

  •  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC ಉತ್ತೀರ್ಣರಾಗಿರಬೇಕು
  •  ಚಾಲನಾ ಪರವಾನಗಿ ಹೊಂದಿರಬೇಕು

ವಯೋಮಿತಿ:-

  •  ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು
  •  ಗರಿಷ್ಠ 40 ವರ್ಷ ಮೀರಿರಬಾರದು
  •  ರಾಜ್ಯದ ಸರ್ಕಾರಿ ನಿಯಮಗಳ ಪ್ರಕಾರವಾಗಿ ವಯೋಮಿತಿ ಸಡಿಲಿಕೆ ನೀಡಲಾಗಿದೆ

ಅರ್ಜಿ ಸಲ್ಲಿಸುವ ವಿಧಾನ:-

  •  ಆನ್ಲೈನ್ ವಿಧಾನದಲ್ಲಿಯೇ ಅರ್ಜಿ ಸಲ್ಲಿಸಬೇಕು
  • RSSB ಅಧಿಕೃತ ವೆಬ್ಸೈಟ್ ಆದ rssb.rajasthan.gov.in ಭೇಟಿ ನೀಡಿ ನಿಯಮಗಳ ಅನುಸಾರವಾಗಿ ಅರ್ಜಿ ಸಲ್ಲಿಸಬೇಕು
  •  ನಿಮ್ಮ ವರ್ಗಕ್ಕೆ ಅನುಗುಣವಾದ ಅರ್ಜಿ ಶುಲ್ಕವನ್ನು ಪಾವತಿಸಿ ರಸೀದಿ ಹಾಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರತಿಯನ್ನು ಪ್ರಿಂಟ್ ಪಡೆದುಕೊಳ್ಳಬೇಕು

ಅರ್ಜಿ ಶುಲ್ಕ:-

  •  ಅರ್ಜಿ ಶುಲ್ಕವನ್ನು ಆನ್ಲೈನ್ನಲ್ಲಿಯೇ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಅಥವಾ ನೆಟ್
  • ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬೇಕು
  •  ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ. 600
    ಇತರರಿಗೆ ರೂ. 400
ಆಯ್ಕೆ ವಿಧಾನ:-
  •  ಸ್ಪರ್ಧಾತ್ಮಕ ಪರೀಕ್ಷೆ
  •  ಸ್ಕಿಲ್ ಟೆಸ್ಟ್
  •  ದಾಖಲೆಗಳ ಪರಿಶೀಲನೆ
  •  ನೇರ ಸಂದರ್ಶನ
ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment