Jio Sim: ಜಿಯೋ ಸಿಮ್ ಗ್ರಾಹಕರಿಗೆ ಗುಡ್ ನ್ಯೂಸ್ ಫ್ಯಾಮಿಲಿ ಪ್ಯಾಕ್ ಬಿಡುಗಡೆ.!

Jio Sim

ಒಂದು ರೀಚಾರ್ಜ್ ನಿಂದ ಕುಟುಂಬ ಸದಸ್ಯರೆಲ್ಲಾ ಪಡೆಯಬಹುದು ಉಚಿತ ಡೇಟಾ ಮತ್ತು ಅನ್ಲಿಮಿಟೆಡ್ ಕರೆ.! ಇದು ಜಿಯೋ ಕೊಡುತ್ತಿರುವ ಹೊಸ ಫ್ಯಾಮಿಲಿ ಪ್ಲಾನ್.! ಭಾರತದ ಪ್ರತಿಷ್ಠಿತ ಟೆಲಿಕಾಂ ಸಂಸ್ಥೆಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಅಂಬಾನಿ ಮಾಲಿಕತ್ವದ ರಿಲಿಯನ್ಸ್ ಜಿಯೋ ನೆಟ್ವರ್ಕ್ (Reliance Jio Network) ತನ್ನ ಗ್ರಾಹಕರ ಅನುಕೂಲಕ್ಕೆ ತಕ್ಕ ಹಾಗೆ ಸದಾ ಕಾಲ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿರುತ್ತದೆ.

WhatsApp Group Join Now
Telegram Group Join Now

2025ರ ಆರಂಭದಲ್ಲಿ ಜಿಯೋ ಗ್ರಾಹಕರಿಗೆ ಕೆಲವು ಹೊಸ ಆಫರ್ ಗಳನ್ನು ಘೋಷಿಸಿ, ಬಂಪರ್ ಗಿಫ್ಟ್ ನೀಡಿದ್ದ ರಿಲಯನ್ಸ್ ಜಿಯೋ ಕಡೆಯಿಂದ ಇಂತಹದೇ ಮತ್ತಷ್ಟು ಉಡುಗೊರೆಗಳ ಸಾಲು ಮುಂದುವರೆದಿದೆ. ಈ ಬಾರಿ ಒಂದೇ ರಿಚಾರ್ಜ್ ಗೆ (Jio Recharge offer) ಕುಟುಂಬದ ಎಲ್ಲರಿಗೂ ಉಚಿತ ಕರೆ ಹಾಗೂ ಡಾಟಾ ಸಿಗುವಂತಹ ಆಫರ್ ಘೋಷಸಿ ಆಶ್ಚರ್ಯ ತರಿಸಿದೆ ಇದರ ವಿವರ ಹೀಗಿದೆ ನೋಡಿ.

ರಿಲಯನ್ಸ್ ಜಿಯೋನಲ್ಲಿ ಪ್ರಿಪೇಯ್ಡ್ ಮಾತ್ರವಲ್ಲದ್ದೇ ಪೋಸ್ಟ್ ಪೇಯ್ಡ್ ಪ್ಲಾನ್ ಗಳು ಕೂಡ ರನ್ನಿಂಗ್ ನಲ್ಲಿ ಇವೆ. ಇದೀಗ ಮುಂದುವರೆದು ಕಂಪನಿಯು ಹೊಸ ಪೋಸ್ಟ್ ಪೇಯ್ಡ್ ಫ್ಯಾಮಿಲಿ ಪ್ಲಾನ್ ಆಫರ್ ನೀಡುತ್ತಿದೆ. ಪೋಸ್ಟ್ ಪೇಯ್ಡ್ ಜಿಯೋನ ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಮುಖ್ಯವಾಗಿ ಈಗ ಘೆೋಷಿಸಲಾಗಿರುವ ಜಿಯೋದ ಹೊಸ ರಿಚಾರ್ಜ್ ನ ವೈಶಿಷ್ಟತೆ ಬಹಳ ವಿಭಿನ್ನವಾಗಿತ್ತು ಇದೇ ಮುಖ್ಯ ಕಾರಣವಾಗಿ ಹೆಚ್ಚಿನ ಜನರ ಗಮನವನ್ನು ಸೆಳೆದಿದೆ.

ಜಿಯೋ ದ ಪೋಸ್ಟ್ ಪೇಯ್ಡ್ ಆಫರ್ ನಲ್ಲಿ ಒಂದೇ ಒಂದು ರಿಚಾರ್ಜ್ ಗೆ ಇಡೀ ಫ್ಯಾಮಿಲಿ ಗೆ ಉಚಿತವಾಗಿ ಕರೆ ಹಾಗೂ ಡಾಟಾ ಸೌಲಭ್ಯ ಮತ್ತು ಇನ್ನಿತರ ಫೀಚರ್ಸ್ ಗಳು ಸಿಗುತ್ತಿವೆ. ಪ್ರಮುಖವಾಗಿ ಸದ್ಯಕ್ಕೆ ಎರಡು ಈ ಬಗೆಯ ಈ ರಿಚಾರ್ಜ್ ಪ್ಲಾನ್ ಘೋಷಿಸಿದೆ ಅದರ ಫೀಚರ್ಸ್ ಈ ಕೆಳಕಂಡಂತಿದೆ.

1. ರೂ. 449 ಬೆಲೆಗೆ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲಾನ್ ಸೌಲಭ್ಯ ನೀಡಿದೆ. ರೂ. 150ಕ್ಕೆ 3 ಆಡ್-ಆನ್ ಸಿಮ್‌ಗಳನ್ನು ನೀಡುತ್ತದೆ. ಇದರಲ್ಲಿ ಪ್ರಾಥಮಿಕ ಬಳಕೆದಾರರು ಪ್ರತಿ ತಿಂಗಳು ಪ್ರತಿನಿತ್ಯವೂ ಸಂಪೂರ್ಣ ಉಚಿತವಾಗಿ ಅನಿಯಮಿತ ಕರೆಗಳು, ಜೊತೆಗೆ ದಿನವೊಂದಕ್ಕೆ 100 SMS ಮತ್ತು 25 GB ಡೇಟಾವನ್ನು ಅನ್ಲಿಮಿಟೆಡ್ ಆಗಿ ಪಡೆಯುತ್ತಾರೆ. ಆಡ್-ಆನ್ ಸಿಮ್‌ಗಳ ಬಳಕೆದಾರರಿಗೂ ಕೂಡ ಇದರಿಂದ ಅನುಕೂಲತೆಗಳಿವೆ. ಆಡ್-ಓನ್ ಬಳಕೆದಾರರು ಸಹಾ ಕರೆಗಳು, SMS ಮತ್ತು 5GB ಡೇಟಾವನ್ನು ಪಡೆಯುತ್ತಾರೆ.

2. ಇದೇ ಬಗೆಯ ಆಫರ್ ರೂ. 749 ಬೆಲೆಗೆ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲಾನ್ ರಿಚಾರ್ಜ್ ಮಾಡಿದ ಗ್ರಾಹಕರಿಗೂ ಸಿಗುತ್ತಿದೆ. ರೂ. 150ಕ್ಕೆ 3 ಆಡ್-ಆನ್ ಸಿಮ್‌ಗಳನ್ನು ಪಡೆಯುತ್ತಾರೆ. ಇದರಲ್ಲಿ ಪ್ರಾಥಮಿಕ ಬಳಕೆದಾರರು ಪ್ರತಿ ತಿಂಗಳು ಪ್ರತಿನಿತ್ಯವೂ ಸಂಪೂರ್ಣ ಉಚಿತವಾಗಿ ಅನಿಯಮಿತ ಕರೆಗಳು, ಜೊತೆಗೆ ದಿನವೊಂದಕ್ಕೆ 100 SMS ಮತ್ತು 25 GB ಡೇಟಾವನ್ನು ಅನ್ಲಿಮಿಟೆಡ್ ಆಗಿ ಪಡೆಯುತ್ತಾರೆ. ಆಡ್-ಆನ್ ಸಿಮ್‌ಗಳ ಬಳಕೆದಾರರಿಗೂ ಕೂಡ ಇದರಿಂದ ಅನುಕೂಲತೆಗಳಿವೆ. ಆಡ್-ಓನ್ ಬಳಕೆದಾರರು ಸಹಾ ಕರೆಗಳು, SMS ಮತ್ತು 7GB ಡೇಟಾವನ್ನು ಸಿಗಲಿದೆ.

ಪ್ರಾಥಮಿಕ ಸಿಮ್ ಮತ್ತು ಹೆಚ್ಚುವರಿ ಸಿಮ್‌ಗಳನ್ನು ಒಂದೇ ಬಿಲ್‌ನಲ್ಲಿ ಹೊಂದಿರುವ ಗುಂಪುಗಳಿಗೆ, ಈ ಆಫರ್ ಬಹಳ ಅನುಕೂಲಕರವಾಗಿದೆ ಎನ್ನುವುದು ಕಂಪನಿ ಹಾಗೂ ಗ್ರಾಹಕರ ಅಭಿಪ್ರಾಯವಾಗಿದೆ. ಈ ಆಫರ್ ನಲ್ಲಿ ಬಳಸಲಾಗುವ ಹೆಚ್ಚುವರಿ ಸಿಮ್‌ಗಳನ್ನು ಕುಟುಂಬದ ಸದಸ್ಯರ ನಡುವೆ ಸ್ನೇಹಿತರ ವಲಯದಲ್ಲಿ ಅಥವಾ ಕಂಪನಿಗಳ ಬಳಕೆಗೆ ಹೀಗೆ ನಾನಾ ಕಾರಣಕ್ಕಾಗಿ ಬಳಸಬಹುದಾಗಿದೆ ಹೀಗಾಗಿ ಇದು ಬೆಸ್ಟ್ ಆಫರ್ ಎಪಿಸಿಕೊಂಡಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment